- ಶ್ರೀರಾಮಾಯಣದರ್ಶನಂ - ಕುವೆಂಪು
- ಶೂದ್ರ ತಪಸ್ವಿ - ಕುವೆಂಪು
- ಕಾನೂರು ಹೆಗ್ಗಡತಿ - ಕುವೆಂಪು
- ವಿಭೂತಿ ಪೂಜೆ - ಕುವೆಂಪು
- ಮಂಕುತಿಮ್ಮನ ಕಗ್ಗ - ಡಿವಿಜಿ
- ಮರುಳಮುನಿಯನ ಕಗ್ಗ - ಡಿವಿಜಿ
- ಜ್ಞಾಪಕ ಚಿತ್ರಶಾಲೆ - ಡಿವಿಜಿ
- ಸ್ವಾಮಿ ವಿವೇಕಾನಂದ - ಕುವೆಂಪು
- ರಾಮಕೃಷ್ಣ ಪರಮಹಂಸ - ಕುವೆಂಪು
- ಮೂಕಜ್ಜಿಯ ಕನಸುಗಳು - ಶಿವರಾಮ ಕಾರಂತ
- ಪರಿಸರದ ಕಥೆ - ಪೂರ್ಣಚಂದ್ರ ತೇಜಸ್ವಿ
- ಹಸುರು ಹೊನ್ನು - ಬಿ ಜಿ ಎಲ್ ಸ್ವಾಮಿ
- ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕಾ - ಬಿ ಜಿ ಎಲ್ ಸ್ವಾಮಿ
- ನನ್ನ ಗೋಪಾಲ - ಕುವೆಂಪು
- ಬೊಮ್ಮನಹಳ್ಳಿಯ ಕಿಂದರಿಜೋಗಿ - ಕುವೆಂಪು
- ಕರ್ವಾಲೋ - ಪೂರ್ಣಚಂದ್ರ ತೇಜಸ್ವಿ
- ಮಿಲನಿಯಂ ಸರಣಿ - ಪೂರ್ಣಚಂದ್ರ ತೇಜಸ್ವಿ
- ಬದುಕಲು ಕಲಿಯಿರಿ - ಸ್ವಾಮಿ ಜಗದಾತ್ಮಾನಂದ
- ಸ್ವಾಮಿ ವಿವೇಕಾನಂದರ ಸಮಗ್ರ ಜೀವನ ಚರಿತೆ - ಸ್ವಾಮಿ ಪುರುಷೋತ್ತಮಾನಂದ
- ಯುಗಾವತಾರ ಶ್ರೀ ರಾಮಕೃಷ್ಣ - ಸ್ವಾಮಿ ಪುರುಷೋತ್ತಮಾನಂದ
- ಶ್ರೀ ಶಾರದಾದೇವೀ ಜೀವನಗಂಗಾ - ಸ್ವಾಮಿ ಪುರುಷೋತ್ತಮಾನಂದ
- ರಾಮಕೃಷ್ಣ ವಚನವೇದ - ಮಹೇಂದ್ರನಾಥ ಗುಪ್ತ
- ಸ್ವಾಮಿ ವಿವೇಕಾನಂದರ ಕೃತಿಶ್ರೇಣಿ
- ತಲೆದಂಡ - ಗಿರೀಶ್ ಕಾರ್ನಾಡ್
- ಸಂಕ್ರಾಂತಿ - ಪಿ ಲಂಕೇಶ್
- ಗುಣಮುಖ - ಪಿ ಲಂಕೇಶ್
- ವಚನ ಭಾರತ - ಎ ಆರ್ ಕೃಷ್ಣಶಾಸ್ತ್ರೀ
- ಡುಂಢಿ - ಯೋಗೇಶ್ ಮಾಸ್ಟರ್
- ಜನಪ್ರಿಯ ವಾಲ್ಮೀಕಿ ರಾಮಾಯಣ - ಕುವೆಂಪು
- ರಾಮಾಯಣ ವಿಷವೃಕ್ಷ - ಬಂಜಗೆರೆ ಜಯಪ್ರಕಾಶ್
- ರಾಮನಿಗೆ ಸೀತೆ ಏನಾಗಬೇಕು - ಡಾ. ಆರುದ್ರ
- ಇತಿಹಾಸದ ಕಣ್ಣಲ್ಲಿ ರಾಮಾಯಣ - ಎಚ್ ಡಿ ಸಂಕಾಲಿಯಾ
- ವಾಲ್ಮೀಕಿ ತೂಕಡಿಸಿದಾಗ - ಗೌರೀಶ ಕಾಯ್ಕಿಣಿ
- ದೇವರು - ಎ.ಎನ್. ಮೂರ್ತಿರಾವ್
- ಶಂಕರಾಚಾರ್ಯ ಮತ್ತು ಪ್ರತಿಗಾಮಿತನ - ಕೆ ಎಸ್ ಭಗವಾನ್
- ವಿವೇಕಾನಂದರ ಕ್ರಾಂತಿಕಾರಿ ವಿಚಾರಗಳು - ಜ ಹೊ ನಾರಾಯಣಸ್ವಾಮಿ
- ದಾಂಪತ್ಯ ದೀಪಿಕೆ - ಅನುಪಮಾ ನಿರಂಜನ
- ಕೇಳು ಕಿಶೋರಿ - ಅನುಪಮಾ ನಿರಂಜನ
- ವಧುವಿಗೆ ಕಿವಿಮಾತು - ಅನುಪಮಾ ನಿರಂಜನ
- ತಾಯಿ ಮಗು - ಅನುಪಮಾ ನಿರಂಜನ
- ದಿ ಲಾಸ್ಟ್ ಲೆಕ್ಚರ್ - ರ್ಯಾಂಡಿ ಪಾಶ್ (ಅನು: ಎಸ್. ಉಮೇಶ್)
Saturday, April 11, 2015
ನೀವು ಓದಲೇಬೇಕಾದ ಕನ್ನಡ ಕೃತಿಗಳು
Subscribe to:
Post Comments (Atom)
No comments:
Post a Comment