Tuesday, November 19, 2013

ಕನ್ನಡ ಹೆಸರುಗಳನ್ನು ಬರೆಯುವಾಗ ಆಗುವ ತಪ್ಪುಗಳು

ಕನ್ನಡ ಹೆಸರುಗಳನ್ನು ಬರೆಯುವಾಗ ಸಾಮಾನ್ಯವಾಗಿ ಆಗುವ ತಪ್ಪುಗಳು
ತಪ್ಪು             - ಸರಿ
ಅನುಸೂಯ   - ಅನಸೂಯ
ಆಂಜಿನಪ್ಪ      - ಆಂಜನಪ್ಪ
ಕಾದ್ರೀಶ         - ಕದ್ರೀಶ
ಜನಾರ್ಧನ     - ಜನಾರ್ದನ
ದ್ರಾಕ್ಷಾಯಿಣಿ    - ದಾಕ್ಷಾಯಿಣಿ
ಧನಂಜಯ್ಯ      - ಧನಂಜಯ
ಮುರುಳಿ          - ಮುರಳಿ
ಶೃತಿ               - ಶ್ರುತಿ
ಸುಬ್ರಮಣ್ಯ      - ಸುಬ್ರಹ್ಮಣ್ಯ
ಶುಶ್ಮಿತ           - ಸುಸ್ಮಿತಾ
ಸುಶ್ಮಿತ           - ಸುಸ್ಮಿತಾ
ಸುಷ್ಮಿತ          - ಸುಸ್ಮಿತಾ
ಹಣಮಂತ       - ಹನುಮಂತ
ಯಾಮಗಿರಯ್ಯ - ಹೇಮಗಿರಯ್ಯ